×
Ad

ಮೂಡುಬಿದಿರೆ: ಕಿಂಡಿ ಅಣೆಕಟ್ಟಿನಲ್ಲಿ ನೀರು ಶೇಖರಣೆ

Update: 2016-01-18 11:51 IST

ಮೂಡುಬಿದಿರೆ : ತೆಂಕಮಿಜಾರು ಗ್ರಾ. ಪಂ.ವ್ಯಾಪ್ತಿಯಲ್ಲಿ  ನಾದುರಸ್ತಿಯಲ್ಲಿದ್ದ 2 ಕಿಂಡಿ ಅಣೆಕಟ್ಟುಗಳನ್ನು ಪಂಚಾಯತ್ ವತಿಯಿಂದ ಕಟ್ಟದ ನೀರಿನ ಮಧ್ಯೆ ಮಣ್ಣು  ಹಾಕಿ ತಡೆಯನ್ನು ನೀರು ನಿಲ್ಲುವಂತೆ  ನೂತನ ಮಾದರಿಯಲ್ಲಿ ನಿರ್ಮಿಸಿ  ಕ್ರಷಿಕರಿಗೆ ಉಪಯೋಗವಾಗುವಂತೆ ಮಾಡಲಾಗಿದ್ದು ಇದನ್ನು ಸೋಮವಾರದಂದು ಪಂಚಾಯತ್ ಅಧ್ಯಕ್ಷ ಬಾಲಕ್ರಷ್ಣ ದೇವಾಡಿಗ ಸಹಿತ ಸದಸ್ಯರು ಪರಿಶೀಲನೆ ನಡೆಸಿದರು.

ಈ ಸಂದರ್ಭ ಪಂಚಾಯತ್ ಅಭಿವ್ರದ್ಧಿ ಅಧಿಕಾರಿ ಸಾಯೀಶ ಚಾವ್ ಟ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News