ಯುನೈಟೆಡ್ ಸ್ಪೋಟ್ಸ್ ಕ್ಲಬ್ ಫರಂಗಿಪೇಟೆ
Update: 2016-01-18 14:42 IST
ಯುನೈಟೆಡ್ ಸ್ಪೋಟ್ಸ್ ಕ್ಲಬ್ ಫರಂಗಿಪೇಟೆ ಇದರ ವತಿಯಿಂದ ಯುನೈಟೆಡ್ ಪ್ರೀಮಿಯಮ್ ಲೀಗ್ 2016 ಕ್ರಿಕೆಟ್ ಪಂದ್ಯಾಟವು ಜ, 17ರಂದು ಫರಂಗಿಪೇಟೆಯಲ್ಲಿ ಸಮಾಪ್ತಿಯಾಯಿತು. ಪ್ರತಮ ಬಹುಮಾನ ನೈಸ್ ಕ್ರಿಕೇಟರ್ಸ್ ಕುಂಪನಮಜಲ್ ದ್ವಿತೀಯ ಮದರ್ ಇಂಡಿಯ ಕ್ರಿಕೇಟರ್ಸ್ ಕುಂಪನಮಜಲ್ ಪಡೆಯಿತು.