ಕಾಸರಗೋಡು: ಬೇಡಿಕೆಗಳ ಈಡೇರಿಕೆಗಾಗಿ ಎಐಟಿಯುಸಿಯಿಂದ ಧರಣಿ
Update: 2016-01-19 14:54 IST
ಕಾಸರಗೋಡು : ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇರಳ ವಿದ್ಯುತ್ ಮಂಡಳಿ ನೌಕರರ ಸಂಘಟನೆ ( ಎ ಐ ಟಿ ಯು ಸಿ ) ನೇತ್ರತ್ವದಲ್ಲಿ ಮಂಗಳವಾರ ಕಾಸರಗೋಡು ವಿದ್ಯುತ್ ಮಂಡಳಿ ಕಚೇರಿ ಮುಂಭಾಗದಲ್ಲಿ ನಡೆದ ಧರಣಿಯನ್ನು ರಾಜ್ಯ ಕಾರ್ಯದರ್ಶಿ ಪಿ. ಜೆ ಕುರ್ಯಾಕೋಸ್ ಉದ್ಘಾಟಿಸಿ ಮಾತನಾಡುತ್ತಿರುವುದು.