×
Ad

ಕಾಸರಗೋಡು : ಕೇಂದ್ರ ನೌಕರರ ಸಂಘಟನೆಯ ನೇತ್ರತ್ವದಲ್ಲಿ ಧರಣಿ

Update: 2016-01-19 19:15 IST

 ಕಾಸರಗೋಡು : ಏಳನೇ ವೇತನ ಆಯೋಗದ   ಶಿಫಾರಸು ವಿರುದ್ದ  ಕೇಂದ್ರ ನೌಕರರ  ಸಂಘಟನೆಯ ನೇತ್ರತ್ವದಲ್ಲಿ  ಕಾಸರಗೋಡು ಪ್ರಧಾನ ಅಂಚೆ ಕಚೇರಿ  ಮುಂಭಾಗದಲ್ಲಿ  ಮಂಗಳವಾರ ಸಂಜೆ ನಡೆದ  ಧರಣಿಯನ್ನು  ಪಿ  . ವಿ  ರಾಜೇಂದ್ರನ್  ಉದ್ಘಾಟಿಸಿ ಮಾತನಾಡುತ್ತಿರುವುದು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News