ಕಾಸರಗೋಡು : ಸ್ವಚ್ಛ ಭಾರತ್ ಮಿಷನ್ ಕಾರ್ಯಗಾರ
Update: 2016-01-20 19:45 IST
ಕಾಸರಗೋಡು : ಸ್ವಚ್ಛ ಭಾರತ್ ಮಿಷನ್ ನ ಜಿಲ್ಲಾ ಮಿಷನ್ ನ ಆಶ್ರಯದಲ್ಲಿ ಮಾಲಿನ್ಯ ಸಂಸ್ಕರಣ ಎಂಬ ವಿಷಯದ ಕುರಿತು ಬುಧವಾರ ನಗರಸಭಾಂಗಣದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಆಯೋಜಿಸಿದ ಕಾರ್ಯಗಾರವನ್ನು ಜಿಲ್ಲಾಧಿಕಾರಿ ಪಿ. ಎಸ್ ಮುಹಮ್ಮದ್ ಸಗೀರ್ ಉದ್ಘಾಟಿಸುತ್ತಿರುವುದು. ರಾಜ್ಯ ಶುಚಿತ್ವ ಮಿಷನ್ ಸಹಾಯಕ ನಿರ್ದೇಶಕ ಡಾ. ಕೆ . ವಾಸುಕಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜೆ . ಸಿ ಬಷೀರ್ ಉಪಸ್ಥಿತರಿದ್ದರು