×
Ad

ಮಾಣಿ: ದಾರುಲ್ ಇರ್ಶಾದ್‌ನಲ್ಲಿ ಜಲಾಲಿಯ್ಯ ರಾತೀಬ್

Update: 2016-01-21 23:23 IST

ಮಾಣಿ, ಜ.21: ದಾರುಲ್ ಇರ್ಶಾದ್ ವಿದ್ಯಾಸಂಸ್ಥೆ ಮಾಣಿ ಇದರ ಜುಮಾ ಮಸ್ಜಿದ್‌ನಲ್ಲಿ ವರ್ಷಂಪ್ರತಿ ನಡೆಯುವ ಜಲಾಲಿಯ್ಯಿ ರಾತೀಬ್ ಮಂಗಳವಾರ ಸಂಸ್ಥೆಯ ಅಧ್ಯಕ್ಷ ಮಾಣಿ ಉಸ್ತಾದ್‌ರವರ ನೇತೃತ್ವದಲ್ಲಿ ನಡೆಯಿರು.
ಕಾರ್ಯಕ್ರಮದಲ್ಲಿ ಇಸಾಕ್ ಫೈಝಿ ಉಚ್ಚಿಲ, ಇಬ್ರಾಹಿಂ ಫೈಝಿ ಪುಳಿಕ್ಕೂರು, ಖಾಸಿಂ ಮದನಿ ಕರಾಯ,ಶರೀಫ್ ಫೈಝಿ, ಸದಕತುಲ್ಲಾ ನದ್ವಿ, ಇಬ್ರಾಹೀಂ ಫೈಝಿ ಕನ್ಯಾನ, ಉಮರುಲ್ ಫಾರೂಕ್ ಮದನಿ ಮಚ್ಚಂಪಾಡಿ, ನಝೀರ್ ಅಮ್ಜದಿ ಸರಳಿಕಟ್ಟೆ, ಅಬೂಬಕರ್ ಸಅದಿ ಸರಳಿಕಟ್ಟೆ, ಸೂರಿಕುಮೇರು ಸುನ್ನೀ ಯುವಜನ ಸಂಘ ನಿರ್ದೇಶಕ ಯೂಸುಫ್ ಹಾಜಿ ಸೂರಿಕುಮೇರು,ಹಾಗೂ ಇನ್ನಿತರ ಉಲಮಾ ಉಮರಾಗಳು ಪಾಲ್ಗೊಂಡರು.
ಅಸ್ಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ದುಆ ಮಾಡಿದರು. ದಾರುಲ್ ಇರ್ಶಾದ್ ನಿರ್ವಹಣಾ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಕಾರ್ಯಕ್ರಮ ನಿರೂಪಿಸಿದರು. ಸಂಶುದ್ದೀನ್ ಬಳ್ಕುಂಜೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News