×
Ad

ಸಭೆ ಮುಂದೂಡಿಕೆ

Update: 2016-01-22 00:16 IST

ಕಾಸರಗೋಡು, ಜ.21: ಜ.22ರಂದು ನಡೆಸಲುದ್ದೇಶಿ ಸಿದ್ದ ಮಂಜೇಶ್ವರ ತಾಲೂಕು ಭೂ ವಿತರಣಾ ಸಮಿತಿಯ ಸಭೆಯನ್ನು ಜ.27ಕ್ಕೆ ಮುಂ ದೂಡಲಾಗಿದೆ. ಅಂದು ಪೂರ್ವಾಹ್ನ 11ಕ್ಕೆ ಸಭೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News