×
Ad

ಕಾಸರಗೋಡು : ವೃದ್ದನ ಮೃತದೇಹ ಬಾವಿಯಲ್ಲಿ ಪತ್ತೆ

Update: 2016-01-24 11:16 IST

ಕಾಸರಗೋಡು : ವೃದ್ದನ ಮೃತದೇಹ ಬಾವಿಯಲ್ಲಿ ಪತ್ತೆ  ಯಾದ ಘಟನೆ ನಗರ ಹೊರವಲಯದ ಎರಿಯಾಲ್ ನಲ್ಲಿ ನಡೆದಿದೆ.
 ಮ್ರತಪಟ್ಟ ವರನ್ನು  ಎರಿಯಾಲ್ ನ  ವಿಶ್ವನಾಥ (೭೦)  ಎಂದು ಗುರುತಿಸಲಾಗಿದೆ.
  ಇಂದು ಬೆಳಿಗ್ಗೆ ಮನೆಯ  ಹಿತ್ತಿಲಿನ ಬಾವಿಯಲ್ಲಿ  ಮ್ರತದೇಹ ಪತ್ತೆಯಾಗಿದೆ.
ಶನಿವಾರ ರಾತ್ರಿ ಮಲಗಿದ್ದ ಇವರು ಬೆಳಿಗ್ಗೆಯಿಂದ ನಾಪತ್ತೆ ಯಾಗಿದ್ದರು . ಶೋಧ ನಡೆಸಿದಾಗ  ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ಅರಿತು   ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದರು. ಕಾಸರಗೋಡು ನಗರ ಠಾಣೆ ಪೊಲೀಸರು ಮಹಜರು ನಡೆಸಿ , ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News