ಕಾಸರಗೋಡು: ಬಾಲಕಿ ನಾಪತ್ತೆ
Update: 2016-01-24 11:49 IST
ಕಾಸರಗೋಡು : ಬಾಲಕಿ ನಾಪತ್ತೆಯಾಗಿರುವುದಾಗಿ ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಉಪ್ಪಳ ಪಾರೆಕಟ್ಟೆ ಯ ವಸತಿ ಗೃಹದಲ್ಲಿ ವಾಸಿಸುವ ಹದಿನಾರು ವರ್ಷದ ಬಾಲಕಿ ನಾಪತ್ತೆಯಾಗಿದ್ದು , ಶನಿವಾರ ರಾತ್ರಿಯಿಂದ ನಾಪತ್ತೆಯಾಗಿರುವುದಾಗಿ ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.