ಕಾಸರಗೋಡು : ಮಹಿಳೆ ನಾಪತ್ತೆ
Update: 2016-01-25 17:43 IST
ಕಾಸರಗೋಡು: ಕಾಸರಗೋಡು ಜಿಲ್ಲೆಯ ಹೊಸದುರ್ಗ ಠಾಣಾ ವ್ಯಾಪ್ತಿಯ ಮಡಿಕೈ ಅಂಬಲತ್ತಕುರ ಎಂಬಲ್ಲಿನ ಸುಲೋಚನಾ(36) ಎಂಬವರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಈಕೆ ಮಾನಸಿಕ ಅಸ್ವಸ್ಥೆಯಾಗಿದ್ದು, 2014ರ ಫೆ.25ರಂದು ನಾಪತ್ತೆಯಾಗಿದ್ದಾಳೆ. ಈಕೆಯ ಮಾಹಿತಿ ದೊರೆತಲ್ಲಿ, ಹೊಸದುರ್ಗ ಪೊಲೀಸ್ ಠಾಣೆ ಅಥವಾ ಕಾಸರಗೋಡು ಜಿಲ್ಲಾ ಕ್ರೈಂಬ್ರಾಂಚ್‌ಗೆ ಮಾಹಿತಿ ನೀಡಲು ಪ್ರಕಟಣೆ ತಿಳಿಸಿದೆ.