×
Ad

ಮಂಗಳೂರು : ಸರಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರಕಟ

Update: 2016-01-25 18:11 IST

ಮಂಗಳೂರು : ಗಮನಾರ್ಹ ಸೇವೆ ಸಲ್ಲಿಸಿದ ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಪ್ರತೀ ವರ್ಷ ನೀಡುವ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
  1. ಪಿ. ಶ್ರೀಧ  ರ, ವಲಯ ಅರಣ್ಯಾಧಿಕಾರಿ, ಮಂಗಳೂರು, 2. ರವಿಚಂದ್ರ.ಎ, ಶಾಖಾಧಿಕ್ಷಕರು, ಪೋಲಿಸ್ ಅಧೀಕ್ಷಕರ ಕಚೇರಿ, ಮಂಗಳೂರು, 3. ಬಿ.ಹೈದರ್ ಅಲಿ, ಪ್ರಥಮ ದರ್ಜೆ ಸಹಾಯಕರು, ಕಂದಾಯ ಇಲಾಖೆ, ಮಂಗಳೂರು, 4. ಪ್ರಭಾಕರ, ಪ್ರಥಮ ದರ್ಜೆ ಸಹಾಯಕರು,, ಕಂದಾಯ ಇಲಾಖೆ, ಮಂಗಳೂರು, 5. ಮಂಜು ಳಾ, ಮೇಲ್ವಚಾರಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ಮಂಗಳೂರು, 6. ರಮೇಶ್, ಅಟೆಂಡರ್, ತೋಟಗಾರಿಕೆ ಇಲಾಖೆ, ಮಂಗಳೂು. ಇವರು ದ.ಕ. ಜಿಲ್ಲಾ ಮಟ್ಟದ ಸವೋತ್ತಮ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಗಣರಾಜ್ಯೋತ್ಸವ ದಿನ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News