×
Ad

ಕಾಸರಗೋಡು : ಮತದಾರರ ದಿನದಂಗವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮ

Update: 2016-01-25 18:33 IST

ಕಾಸರಗೋಡು :  ಮತದಾರರ  ದಿನದಂಗವಾಗಿ  ಜಿಲ್ಲಾ ಮಟ್ಟದ ಕಾರ್ಯಕ್ರಮ  ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಲೇಖಕ ಸಂತೋಷ್ ಎಚ್ಚಿಕ್ಕಾನ   ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹೆಚ್ಚುವರಿ  ದಂಡಾಧಿಕಾರಿ  ಎಚ್ . ದಿನೇಶನ್  ಅಧ್ಯಕ್ಷತೆ ವಹಿಸಿದ್ದರು.  ಕ್ವಿಜ್ ಸ್ಪರ್ಧಾ ವಿಜೇತರಿಗೆ  ಉಪ ಜಿಲ್ಲಾಧಿಕಾರಿ  ಮ್ರಣ್ ಮಾಯಿ  ಜೋಷಿ  ಬಹುಮಾನ ವಿತರಿಸಿದರು.  ಉಪಜಿಲ್ಲಾಧಿಕಾರಿ  ಏನ್ . ದೇವಿದಾಸ್ ,  ಡಾ. ಪಿ. ಕೆ ಜಯಶ್ರೀ , ಬಿ. ಅಬ್ದುಲ್ ನಾಸರ್ , ಕೆ. ಸೀತಾರಾಮ , ಕೆ. ಕುನ್ಚಂಬು ನಾಯರ್ ಮಾತನಾಡಿದರು .
ಎಂ .ಸಿ ಜೆರಿನ್  ಸ್ವಾಗತಿಸಿ ,   ಜಯಲಕ್ಷ್ಮಿ ವಂದಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News