×
Ad

ಕಾಸರಗೋಡು : ಸ್ನಾನ ಮಾಡುತ್ತಿದ್ದ ವಿದ್ಯಾರ್ಥಿನಿಯ ದ್ರಶ್ಯ ಸೆರೆ ಹಿಡಿದ ಯುವಕ ಬಂಧನ

Update: 2016-01-25 18:44 IST

ಕಾಸರಗೋಡು :  ಸ್ನಾನ ಮಾಡುತ್ತಿದ್ದ ವಿದ್ಯಾರ್ಥಿನಿಯ ದ್ರಶ್ಯವನ್ನು ಶೌಚಾಲಯದ ಕಿಟಿಕಿ ಮೂಲಕ  ಮೊಬೈಲ್ ನಲ್ಲಿ ಸೆರೆ ಹಿಡಿದ  ಯುವಕನನ್ನು  ಕಾಸರಗೋಡು ನಗರ ಟಾಣಾ ಪೊಲೀಸರು ಬಂಧಿಸಿದ್ದಾರೆ. 
ಬಂಧಿತನ್ನು  ಮೇಲ್ಪರಂಬದ ವಸತಿ ಗ್ರಹದಲ್ಲಿ  ವಾಸಿಸುವ  ಜಾಫ಼ರ್ (೧೮) ಎಂದು ಗುರುತಿಸಲಾಗಿದೆ.  ಇದೆ ವಸತಿಗ್ರಹದ  ಶೌಚಾಲಯದಲ್ಲಿ ಸ್ನಾನ ಮಾಡುತ್ತಿದ್ದಾಗ ಈತ  ಮೊಬೈಲ್ ನ್ನಿಟ್ಟು ದ್ರಶ್ಯ ಸೆರೆ ಹಿಡಿದಿದ್ದು , ಇದನ್ನು ಗಮನಿಸಿದ  ವಿದ್ಯಾರ್ಥಿನಿ ಬೊಬ್ಬೆ ಹಾಕಿದ್ದು , ಅಲ್ಲಿದ್ದವರು ದಾವಿಸಿ ಬರುವ ಷ್ಟರಲ್ಲಿ  ಈತ ಪರಾರಿಯಾಗಿದ್ದನು. ಪೊಲೀಸರಿಗೆ ನೀಡಿದ ದೂರಿನಂತೆ ಜಾಫ಼ರ್ ನನ್ನು  ವಶಕ್ಕೆ ತೆಗೆದು , ಈತನ ಮೊಬೈಲ್ ನ್ನು  ಪರಿಶೀಲಿಸಿದಾಗ  ದ್ರಶ್ಯ ಪತ್ತೆಯಾಗಿದೆ . 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News