ಕರ್ವೇಲು: SKSBV ವತಿಯಂದ ಗಣರಾಜ್ಯೋತ್ಸವ
Update: 2016-01-26 13:45 IST
ಕರ್ವೇಲು ಖುವ್ವತುಲ್ ಇಸ್ಲಾಂ ಮದ್ರಸ ಹಾಗೂ SKSBV ವತಿಯಂದ ಭಾರತ ಗಣರಾಜ್ಯೋತ್ಸವದ ಭಾಗವಾಗಿ ಮದ್ರಸ ಅಧ್ಯಕ್ಷರಾದ ಅಬ್ದುಲ್ ರಝಾಕ್ ದ್ವಜಾರೋಹನ ಗೈದರು ಸ್ಥಳೀಯ ಖತೀಬರಾದ ಅಮೀರ್ ಅರ್ಷದಿ ಸಜಿಪ ದುಆ ನಡೆಸಿದರು ವಿದ್ಯಾರ್ಥಿ ಅನೀಸ್ ಕಾರ್ಯಕ್ರಮ ನಡೆಸಿಕೊಟ್ಟರು. ಸದರ್ ಮುಹಲ್ಲಿಂ ಮನ್ಸೂರ್ ಮೌಲವಿ ಅಮ್ಚಿನಡ್ಕ,ಮುಹಲ್ಲಿಂ ಹಸನ್ ಮುಸ್ಲಿಯಾರ್, ಕಮರ್ ಹಾಜಿ ಮುಂತಾದವರು ಉಪಸ್ಥಿತರಿದ್ದರು