ಎಣ್ಣೆಹೊಳೆ: ಬದ್ರಿಯ ಜುಮ್ಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ
Update: 2016-01-26 14:32 IST
ಎಣ್ಣೆಹೊಳೆ: ಬದ್ರಿಯ ಜುಮ್ಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ಧ್ವಜಾರೋಹಣ ವನ್ನು ಖತೀಬರಾದ ಇಬ್ರಾಹಿಂ ಮುಸ್ಲಿಯಾರ್ ಮಂಜನಾಡಿ ಇವರು ನೆರವೇರಿಸಿದರು.
ಸದರ್ ಮುಅಲ್ಲಿಂರಾದ ಫಾರೂಕ್ ಝುಹ್ರಿ ಉಸ್ತಾದರು ದುವಾಅ ನಿರ್ವಹಿಸಿದರು.
ಜಮಾಅತ್ ಕಮಿಟಿ ಅಧ್ಯಕ್ಷರಾದ ಹೈದರ್ ಎಣ್ಣೆಹೊಳೆ, ಕಾರ್ಯದರ್ಶಿ ಇಬ್ರಾಹಿಂ ಹಾಗೂ ಜಮಾಅತ್ ಮುಖಂಡರು ಹಾಗು ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.