×
Ad

ವಾಮಂಜೂರ್: ಇಸ್ಲಾಹುಲ್ ಇಸ್ಲಾಮ್ ಜುಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ

Update: 2016-01-26 14:52 IST

ವಾಮಂಜೂರ್: ಇಸ್ಲಾಹುಲ್ ಇಸ್ಲಾಮ್ ಜುಮಾ ಮಸೀದಿ ವಾಮಂಜೂರು ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.

ವಾಮಂಜೂರ್ ಮಸೀದಿಯ ಖತೀಬ್ ಅಬ್ದುಲ್ ಕರೀಮ್, ಸದರ್ ಮುತ್ತಲಿಮ್ ಅಬೂಬಕರ್ ಕಕ್ಕಿಂಜೆ ಜೊತೆ ಕಾರ್ಯದರ್ಶಿ ಅಶ್ರಫ್ ಬಯ್ಯ  ಮುಅಲ್ಲಿಮ್ ಇಸ್ಮಾಯಿಲ್ ಹಾಗೂ ವಿದ್ಯಾರ್ಥಿಗಳು ಈ  ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News