ವಾಮಂಜೂರ್: ಎಸ್ ಡಿ ಪಿ ಐ ವತಿಯಿಂದ ರಕ್ತ ದಾನ
Update: 2016-01-26 15:03 IST
ವಾಮಂಜೂರ್: ಎಸ್ ಡಿ ಪಿ ಐ ವತಿಯಿಂದ ರಕ್ತ ದಾನ ನಡೆಯಿತು.
ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಎ.ಕೆ., ಪಿಎಫ್ಐ ಮೂಡುಬಿದಿರೆ ಅಧ್ಯಕ್ಷ ನಝೀರ್ ವಾಮಂಜೂರ್, ವಲಯ ಅಧ್ಯಕ್ಷ , ಮಾಜಿ ಪಂಚಾಯತ್ ಅಧ್ಯಕ್ಷ ಆಲಿಯಬ್ಬ ವಾಮಂಜೂರ್ ಸೈಂಟ್ ಜೋಸೆಫ್ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಕೆ ಎಂ ಸಿ ತಂಡ ಈ ಸಂದರ್ಭ ಉಪಸ್ಥಿತರಿದ್ದರು.