ಮೂಡುಬಿದಿರೆ : ಕರಾಟೆ ಸ್ಪರ್ಧೆ ವಿದ್ಯಾರ್ಥಿನಿಗೆ ಬೆಳ್ಳಿಯ ಪದಕ
Update: 2016-01-26 17:41 IST
ಮೂಡುಬಿದಿರೆ: ದಿಗಂಬರ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿನಿ ಪ್ರತೀಕ ಮಹಾವೀರ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಶೊರಿನ್ ರಿಯೂ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಶ್ರೀ ನಾರಾಯಣ ಗುರು ಸಭಾಭವನ ವಿಶ್ವನಾಥ ಕ್ಷೇತ್ರ ಕಟಪಾಡಿ ಉಡುಪಿ ಇಲ್ಲಿ ನಡೆದ ಕೆನ್-ಇ-ಮಭಾನಿ-ಶಿಟೋ-ರಿಯೋ ಕರಟೆ ಸ್ಕೂಲ್ ಆಫ್ ಇಂಡಿಯಾ ಇದರ ವತಿಯಿಂದ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ಗಳಿಸಿರುತ್ತಾರೆ.