ಬಂಟ್ವಾಳ ಪಿ.ಎಫ್.ಐ ಯಿಂದ ಕಾನೂನು ಮಾಹಿತಿ ಶಿಬಿರ
Update: 2016-01-26 19:23 IST
ಬಂಟ್ವಾಳ : ಪಾಪ್ಯುಲರ್ ಫ್ರ್ಂಟ್ ಆಫ್ ಇಂಡಿಯಾ ಬಂಟ್ವಾಳ ವಲಯ ಇದರ ವತಿಯಿಂದ ಕಾನೂನು ಮಹಿತಿ ಶಿಬಿರ ದಿನಾಂಕ 26/1/2015 ರಂದು ಸಮುದಾಯ ಭವನ ಗೂಡಿನ ಬಳಿಯಲ್ಲಿ ನಡೆಯಿತು. ಕಾನೂನು ಬಗ್ಗೆ ಮಾಹಿತಿಯನ್ನು ನಾಯಯವಾದಿ ಅಶ್ರಫ್ ಅಗ್ನಾಡಿ. ಮತ್ತು ಮಾಹಿತಿ ಹಕ್ಕು ಗಳ ಬಗ್ಗೆ ಸೈಫುದ್ದೀನ್ ರವರು ಮಾಹಿತಿ ನೀಡಿದರು ಇಜಾಝ್ ಪಿ.ಎಫ್.ಐ ತಾಲೂಕು ಜೊತೆ ಕಾರ್ಯದರ್ಶಿ ಪ್ರಾಸ್ತಾವಿಕ ಮಾತನಾಡಿದರು ಶಭೀರ್ ತಲಪಾಡಿ ನಿರೂಪಿಸಿದರು. ಈ ಸಂದರ್ಭ ಇಸಾಕ್ ಶಾಂತಿ ಅಂಗಡಿ ಪಾಪ್ಯುಲರ್ ಫ್ರಂಟ್ ತಾಲೂಕು ಸಮಿತಿ ಸದಸ್ಯ ಉಪಸ್ತಿತರಿದ್ದರು.