ಬಿಜೆ ಆಟೋ ರಿಕ್ಷಾ ಪದಾಧಿಕಾರಿಗಳ ಆಯ್ಕೆ
Update: 2016-01-27 13:29 IST
ಗುರುವಾಯನಕೆರೆ ಅಟೋರಿಕ್ಷಾ ಚಾಲಕರ ಸಂಘ (ಸಿಐಟಿಯು) ಇದರ ನೂತನ ಅಧ್ಯಕ್ಷರಾಗಿ ಅಬೂಬಕ್ಕರ್
ಆಯ್ಕೆಯಾದರು.
ಸಮಿತಿಯ ಉಪಾಧ್ಯಕ್ಷರಾಗಿ ಬಿ.ಎ. ಅಬ್ದುಲ್ ರಝಾಕ್ ನಡ, ಫೆಲಿಕ್ಸ್ ಪಿಂಟೊ ಗುರುವಾಯನಕೆರೆ, ಕಾರ್ಯದರ್ಶಿಯಾಗಿ ಸಭಾಸ್ಟಿಯನ್ ಕ್ರಾಸ್ತಾ ಬೆಳ್ತಂಗಡಿ, ಜೊತೆ ಕಾರ್ಯದರ್ಶಿಯಾಗಿ ಮುಸ್ತಾಫ ಕಾವಳಕಟ್ಟೆ, ಕೋಶಾಧಿಕಾರಿಯಾಗಿ ಬೇಬಿ ಶೆಟ್ಟಿ, ಗೌರವ ಅಧ್ಯಕ್ಷರಾಗಿ ಸುರೇಶ್ ಶೆಟ್ಟಿ ಆಯ್ಕೆಯಾದರು.
ಸಮಿತಿಯ ಸಲಹೆಗಾರರಾಗಿ ಜನಾರ್ಧನ ಸುದೆಮುಗೇರು, ರವಿ ಪೂಜಾರಿ ಓಡಿಲ್ನಾಳ, ಮೋಹನ್ ಪೂಜಾರಿ ಹುಣ್ಸೆಕಟ್ಟೆ, ಲ್ಯಾನ್ಸಿ ಡಿಸೋಜ ಪಣೆಜಾಲು ಆಯ್ಕೆಯಾಗಿದ್ದಾರೆ.