×
Ad

ಮೂಡುಬಿದಿರೆ : ಕಾಂಗ್ರೆಸ್ ಬೆಂಬಲಿತ ಸದಸ್ಯರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Update: 2016-01-27 20:23 IST

ಮೂಡುಬಿದಿರೆ : ಇಲ್ಲಿನ ಪಡುಮಾರ್ನಾಡು ಪಂಚಾಯತ್ ನ ಬನ್ನಡ್ಕ ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸೂರಜ್ ಬನ್ನಡ್ಕ, ಶೋಭಾ ವಸಂತಿ ಮತ್ತು ಶೋಭಾ ದಿನೇಶ್ ಅವರು ಬುಧವಾರದಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು.  ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಕೆ.ಪಿ.ಜಗದೀಶ ಅಧಿಕಾರಿ, ಉಮಾನಾಥ ಕೋಟ್ಯಾನ್,  ಸುದರ್ಶನ್ ಹಾಗೂ ಸುಕೇಶ್ ಶೆಟ್ಟಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News