ಮಂಗಳೂರು: ಜನವರಿ 31 ರಂದು ಬ್ಲಡ್ ಡೊನರ್ಸ್ ವಾಟ್ಸಪ್ ಗ್ರೂಪಿನ ವತಿಯಿಂದ ರಕ್ತ ದಾನ ಶಿಬಿರ
ಮಂಗಳೂರು :ಜನವರಿ 31 ರಂದು ಬ್ಲಡ್ ಡೊನರ್ಸ್ ವಾಟ್ಸಪ್ ಗ್ರೂಪಿನ ವತಿಯಿಂದ ರಕ್ತ ದಾನ ಶಿಬಿರವು ನಡೆಯಲಿರುವುದು.
BLOOD DONAR'S WHATSAPP GROUP MANGLOORE ಇದರ ಆಶ್ರಯದಲ್ಲಿ TEAM XPOZ MANGALORE & NEW MANGALORE CHANNEL ಇದರ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಲೇಡಿಗೋಶನ್ ಆಸ್ಪತ್ರೆ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ನಡೆಯಲಿದೆ.
ಸ್ಥಳ := ಮಂಗಳೂರಿನ ಹೃದಯ ಭಾಗವಾದ ಮಾರ್ನಮಿಕಟ್ಟೆ ಎರಡನೇ ಮೇಲ್ಸೇತುವೆ ಮೊರ್ಗನ್ ಗೇಟ್ ರಸ್ತೆ ಮಂಗಳೂರು ಎಂಬಲ್ಲಿ ದಿನಾಂಕ := 31/01/2015 ರ ಆದಿತ್ಯವಾರ ಬೆಳಿಗೆ ಘಂಟೆ 8:30 ರಿಂದ ಸಾಯಂಕಾಲ ಘಂಟೆ 2 ರ ವರೆಗೆ ನಡೆಯಲಿದೆ.
ಈ ಒಂದು ಕಾರ್ಯಕ್ರಮಕ್ಕೆ ಸಹೃದಯಿ ರಕ್ತದಾನಿಗಳಿಗೆ ಹಾಗೂ ಅಭಿಮಾನಿಗಳಿಗೂ ಪ್ರೀತಿ ಪೂರ್ವಕವಾಗಿ ಆಹ್ವಾನಿಸುತಿದ್ದೇವೆ ಹಾಗೂ ಸ್ವಾಗತಿಸುತ್ತಿದ್ದೇವೆ....
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :=
ಜಾಸಿಮ್ ಜೆಪ್ಪು:=9035085385
ಸಿದ್ದೀಕ್ ಮಂಜೇಶ್ವರ : = 9845707090
ನಿಝಾಮ್ ಮಂಕಿಸ್ಟ್ಯಾಂಡ್ := 8951671414
ಬ್ಲಡ್ ಡೊನರ್ಸ ವಾಟ್ಸಪ್ ಗ್ರೂಪ್ ಮಂಗಳೂರು.