ಕೊಣಾಜೆ: ಅಂತರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಶಮಾ ಪರ್ವಿನ್ ತಾಜ್‌ರವರಿಂದ ಜಾದೂ ಪ್ರದರ್ಶನ
Update: 2016-01-28 21:31 IST
ಕೊಣಾಜೆ: ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ ವತಿಯಿಂದ ಇತ್ತೀಚೆಗೆ ಮಂಗಳೂರಿನ ಟೌನ್ ಹಾಲ್‌ನಲ್ಲಿ ನಡೆದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ,ಅಮೇರಿಕಾದ ಜಾದೂ ಸಂಸ್ಥೆಯ ಸದಸ್ಯೆ, ಕಲಾ ಸೃಷ್ಟಿ ತಂಡದ ನಿರ್ದೇಶಕಿ ಶಮಾ ಪರ್ವಿನ್ ತಾಜ್‌ರವರಿಂದ ಜಾದೂ ಪ್ರದರ್ಶನ ನಡೆಯಿತು.