×
Ad

ಕಡಬ : ವಿದ್ಯುತ್ ಸಮಸ್ಯೆ - ಗ್ರಾಮಸ್ಥರಿಂದ ಕಡಬ ಮೆಸ್ಕಾಂ ಕಛೇರಿಗೆ ಮುತ್ತಿಗೆ

Update: 2016-01-28 22:51 IST

ಕಡಬ : ಕಡಬ ಪರಿಸರದ ಕೋಡಿಂಬಾಳ ಭಾಗಕ್ಕೆ ವಿದ್ಯುತ್ ಸಮಸ್ಯೆ ಇದೆ ಎಂದು ಆಗ್ರಹಿಸಿ ಗ್ರಾಮಸ್ಥರು ಕಡಬ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿದ ಘಟನೆ ಗುರುವಾರ ರಾತ್ರಿ ನಡೆಯಿತು.

ಸ್ಥಳಕ್ಕೆ ಪುತ್ತೂರು ಎಪಿಎಂಸಿ ಅಧ್ಯಕ್ಷರಾದ ಕ್ೃಷ್ಣ ಶೆಟ್ಟಿ ಕಡಬ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News