ಮಂಗಳೂರಿಗೆ ತಲುಪಿದ ಟೀಸ್ತಾ ಸೆಟಲ್ವಾದ್
Update: 2016-01-29 10:42 IST
ಮಂಗಳೂರು: ಮಂಗಳೂರು ನಗರದಲ್ಲಿ ನಡೆಯುವ "ಸಹಬಾಳ್ವೆ ಸಾಗರ" ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಟೀಸ್ತಾ ಸೆಟಲ್ವಾದ್ ಮಂಗಳೂರಿಗೆ ಆಗಮಿಸಿದ್ದಾರೆ.
ಜ. 29ರಂದು ಮಂಗಳೂರಿನಲ್ಲಿ ನಡೆಯುವ ಹಲವು ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.