ಇಂದು ಜಿಲ್ಲಾ ಮಟ್ಟದ ಸಭೆ
Update: 2016-01-30 00:25 IST
ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಚಟುವಟಿಕೆ ಕುರಿತು ಅವಲೋಕನಕ್ಕೆ ಜ.30ರಂದು ಬೆಳಗ್ಗೆ 10:30ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸೆಲ್ ಸಭೆ ನಡೆಯಲಿದೆ.