×
Ad

ಕಾಸರಗೋಡು : ಜಿಲ್ಲಾದಿಕಾರಿ ಕಚೇರಿಯಲ್ಲಿ ಮಾತಿನ ಚಕಮಕಿ, ಹೊಯಿಕೈ

Update: 2016-01-30 14:25 IST

 ಕಾಸರಗೋಡು :  ಜಿಲ್ಲಾದಿಕಾರಿ ಕಚೇರಿಯಲ್ಲಿ  ನಡೆದ ಎಂಡೋಸಲ್ಫಾನ್ ಸಭೆಯಲ್ಲಿ  ಮಾತಿನ  ಚಕಮಕಿ ಮತ್ತು    ಹೊಯಿಕೈ ಗೆ  ಸಾಕ್ಷಿಯಾದ ಘಟನೆ ಶನಿವಾರ  ನಡೆಯಿತು .

ಜಿಲ್ಲಾ ಉಸ್ತುವಾರಿ ಸಚಿವ   ಕೆ. ಪಿ  ಮೋಹನನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಘಟನೆ ನಡೆದಿದೆ.  ಸಚಿವರು ನೀಡಿದ ಹೇಳಿಕೆಯು  ಜನಪ್ರತಿನಿಧಿಗಳು ಮತ್ತು  ಸಂತ್ರಸ್ಥರನ್ನು ಕೆರಳಿಸಿದ್ದು  ಗದ್ದಲ ನಡೆಯಿತು.

ಸಂಸದ ಪಿ. ಕರುಣಾಕರನ್ ,  ಶಾಸಕ  ಕೆ. ಕುನ್ಚಿರಾಮನ್,  ಇ . ಚಂದ್ರಶೇಖರನ್ ,  ಜಿಲ್ಲಾ ಪಂಚಾಯತ್ ಸದಸ್ಯ ವಿ . ಪಿ .ಪಿ  ಮುಸ್ತಫಾ ಮೊದಲಾದವರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News