ಮೂಡುಬಿದಿರೆ: ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ಕರಾಟೆ,
Update: 2016-01-30 18:32 IST
ಮೂಡುಬಿದಿರೆ: ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ಕರಾಟೆ ಅಸೋಸಿಯೇಶನ್ ಜ.23 ಮತ್ತು 24 ರಂದು ಮಂಗಳೂರಿನ ಯು.ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ 8 ನೇ ವೆಸ್ಟರ್ನ್ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಬೆಳುವಾಯಿ ಬ್ಲೋಸಂ ಶಾಲೆಯ ವಿದ್ಯಾರ್ಥಿಗಳು 6 ಚಿನ್ನ, 4 ಬೆಳ್ಳಿ, 3 ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಮೂಡುಬಿದಿರೆಯ ಶಿಟೋರಿಯೂ ಕರಾಟೆ ಮುಖ್ಯ ಶಿಕ್ಷಕ ಮಧುಕರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಬ್ಲೋಸಂ ಶಾಲೆಯ ಮುಖ್ಯಸ್ಥ ಸೈಮನ್ ಉಪಸ್ಥಿತರಿದ್ದರು.