×
Ad

ಮಂಗಳೂರು-ಬೆಳಗಾವಿ : ಸ್ಲೀಪರ್ ಬಸ್ ಆರಂಭ

Update: 2016-01-30 20:08 IST

ಮಂಗಳೂರು,ಜ.30:ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಮಂಗಳೂರು-ಬೆಳಗಾವಿ ಮಧ್ಯೆ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭಿಸಲಾಗಿದೆ.
        ಮಂಗಳೂರು- ಬೆಳಗಾವಿ ರೂ.550, ಉಡುಪಿ-ಬೆಳಗಾವಿ ರೂ.500, ಕುಂದಾಪುರ -ಬೆಳಗಾವಿ ರೂ.490, ಮಂಗಳೂರು - ಹುಬ್ಬಳ್ಳಿ ರೂ.500, ಮಂಗಳೂರು -ಧಾರವಾಡ ರೂ.525 ಪ್ರಯಾಣ ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಲು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News