×
Ad

ಬಂದೂಕು ಠೇವಣಿ ಇಡಲು ಸೂಚನೆ

Update: 2016-01-31 00:29 IST

ಕಾರ್ಕಳ, ಜ.30: ಉಡುಪಿ ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನ ಎಲ್ಲ ಗ್ರಾಮದ ಬಂದೂಕು/ರಿವಾಲ್ವರ್ ಮತ್ತು ಪಿಸ್ತೂಲ್ ಹೊಂದಿದ ಪರವಾನಿಗೆದಾರರು ಆಯಾಯ ಗ್ರಾಮವನ್ನೊಳಪಡುವ ಪೊಲೀಸ್ ಠಾಣೆಗಳಿಗೆ ಜ.31ರೊಳಗೆ ಠೇವಣಿ ಇಡುವಂತೆ ಸೂಚಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News