ಉಡುಪಿ; ವಿದ್ಯುತ್ ಕಂಬಕ್ಕೆ ರಿಕ್ಷಾ ಡಿಕ್ಕಿ ,
Update: 2016-01-31 17:58 IST
ವಿದ್ಯುತ್ ಕಂಬಕ್ಕೆ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಉಡುಪಿ ಕೆಮ್ಮುಂಡೇಲು ಉಳ್ಳೂರು ಗ್ರಾಮದ ನಿವಾಸಿ ಇಂದಿರಾ ಶೆಟ್ಟಿ ಗಾಯಗೊಂಡ ಘಟನೆ ಅತ್ತೂರು ದೂಪದಕಟ್ಟೆಯ ಬಳಿ ಸಂಭವಿಸಿದೆ. ಅತ್ತೂರು ಚರ್ಚ್‌ಗೆ ತೆರಳುವ ವೇಳೆ ಈ ಘಟನೆ ನಡೆದಿದ್ದು, ರಿಕ್ಷಾ ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ.