ಕೊಕ್ಕಡ: ಸಿಪಿಐಎಂ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ
Update: 2016-02-01 14:37 IST
ಬೆಳ್ತಂಗಡಿ: ಕೊಕ್ಕಡದಲ್ಲಿ ಸಿಪಿಐಎಂ ಪಕ್ಷದ ಚುನಾವಣಾ ಪ್ರಚಾರಕ್ಕೆ ಪಕ್ಷದ ರಾಜ್ಯ ಕಾರ್ಯದರ್ಶಿ ಶ್ರೀರಾಮರೆಡ್ಡಿ ಚಾಲನೆ ನೀಡಿದರು.
ತಾಲೂಕಿನಲ್ಲ ದಲಿತರ ಮೇಲೆ ಆದಿವಾಸಿಗಳ ಮೇಲೆ ಮಹಿಳೆಯರ ಮೇಲೆ ಧಾಳಿಗಳು ನಡೆದಾಗ ಕಾಂಗ್ರೆಸ್ ಬಿಜೆಪಿಯವರು ಅನ್ಯಾಯದ ಪರವಾಗಿ ನಿಂತಿದ್ದರು ಜನರ ಪರವಾಗಿ ಹೋರಾಟ ಮಾಡಿದ ಪಕ್ಷ ಸಿಪಿಐಎಂ ಮಾತ್ರ ಜನರು ಇದನ್ನು ತಿಳಿದುಕೊಂಡು ಈ ಚುನಾವಣೆಯಲ್ಲಿ ಪಕ್ಷವನ್ನು ಬರಂಬಲಿಸಲಿದ್ದಾರೆ ಎಂದರು ಸಭೆಯಲ್ಲ ಪಕ್ಷದ ಮುಖಂಡರುಗಳು ಅಭ್ಯರ್ಧಿಗಳು ಉಪಸ್ಥಿತರಿದ್ದರು