ಅಮೆಮಾರ್; ಶಿಕ್ಶಕಿಯರಿಗೆ ವಿದಾಯ ಸನ್ಮಾನ
Update: 2016-02-01 17:39 IST
ದ.ಕ.ಜಿ.ಪಂಚಾಯತ್ ಫ್ರಾಥಮಿಕ ಶಾಲೆ ಅಮೆಮಾರ್ ಇಲ್ಲಿ ಸುಮಾರು 9 ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಶಕುಂತಲಾ ಶೆಟ್ಟಿ, ಶಿಕ್ಷಕಿಯಾಗಿ ಹೇಮಲತಾ ಮತ್ತು ಖ್ಯಾತ್ರಿನ್ ಸೇವೆ ಸಲ್ಲಿಸುತ್ತಿದ್ದು ಇವರಿಗೆ ಶಾಲಾ ಅಭಿವ್ರ್ ದ್ದಿ ಸಮಿತಿ ವತಿಯಿಂದ ಸುಲೈಮಾನ್ ಉಸ್ತಾದ್ ಅದ್ಯಕ್ಷರು ಶಾಲಾ ಅಭಿವ್ರ್ ದ್ದಿ ಸಮಿತಿ ಅಮೆಮಾರ್ ಇವರು ಸ್ಮರನಿಕೆ ಮತ್ತು ಬಹುಮಾನ ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಉಪಾದ್ಯಕ್ಷೆ ನೆಫಿಸ ಮತ್ತು ಅಬೂಬಕ್ಕರ್. ಹನೀಫ್. ಅಬೂಸಾಲಿ. ಶೆಬೀರ್. ಸೆಪಿಯ. ಆಯಿಷಾ. ಹಾಜಿರಾ ಮತ್ತು ಶಿಕ್ಷಕಿಯರು ಉಪಸ್ತಿತರಿದ್ದರು.