×
Ad

ಬಂಟ್ವಾಳ; ಮೊದಲ ದಿನ ಶೂನ್ಯ ನಾಮಪತ್ರ

Update: 2016-02-01 18:11 IST

ಬಂಟ್ವಾಳ: ಮೊದಲ ದಿನ ಯಾವುದೇ ನಾಮ ಪತ್ರ ಸಲ್ಲಿಕೆಯಾಗಿಲ್ಲ

ಬಂಟ್ವಾಳ : ಎರಡನೆ ಹಂತದ ಜಿ.ಪಂ., ತಾ.ಪಂ., ಚುನಾವಣೆಗೆ ಸೋಮವಾರ ಅಧಿಸೂಚನೆ ಪ್ರಕಟಗೊಂಡಿದ್ದು, ಬಂಟ್ವಾಳ ತಾಲೂಕಿನಲ್ಲಿ ಮೊದಲ ದಿನದಂದು ಯಾವುದೇ ನಾಮ ಪತ್ರ ಸಲ್ಲಿಕೆಯಾಗಿಲ್ಲ.

ಫೆ. 8 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, 20ರಂದು ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News