ಅಮೆಮಾರ್; ಸಂಶುಲ್ ಉಲಮಾ ಅನುಸ್ಮರಣೆ
Update: 2016-02-01 18:27 IST
ಬದ್ರಿಯಾ ಜುಮ್ಮಾ ಮಸ್ಜಿದ್ ಅಮೆಮಾರ್ ವತಿಯಿಂದ ದಿನಾಂಕ 31 ರಂದು ಸಂಶುಲ್ ಉಲಮಾ ಅನುಸ್ಮರಣೆ ನಡೆಯಿತು ಕಾರ್ಯಕ್ರಮದ ಅದ್ಯಕ್ಷತೆಯನ್ನು ಉಮರಬ್ಬ ಅದ್ಯಕ್ಷರು ಬದ್ರಿಯಾ ಜುಮ್ಮಾ ಮಸ್ಜಿದ್ ಅಮೆಮಾರ್ ವಹಿಸಿದ್ದರು. ಉದ್ಘಾಟನೆಯನ್ನು ಮುಸ್ತಫಾ ಯಮಾನಿ ಮುದರ್ರಿಸ್ ಬೆ.ಜೆ.ಎಮ್. ಅಮೆಮಾರ್. ದುಅ ಅಶಿರ್ವವಚನವನ್ನು ಜಬ್ಬಾರ್ ಉಸ್ತಾದ್ ಮಿತ್ತಬೈಲ್ ನೆರವೇರಿಸಿದರು. ಮದರಸ ಅದ್ಯಾಪಕರಾದ . ಇಲ್ಯಾಸ್ ಮದನಿ . ಸತ್ತಾರ್ ಮದನಿ. ಅಬೂಬಕ್ಕರ್ ಮದನಿ. ನಾಸಿರ್ ಝುಹುರಿ ಉಪಸ್ತಿತರಿದ್ದರು. ಹಫಿಲ್ ಹಕೀಮ್ ಯಮಾನಿ ಸ್ವಾಗತಿಸಿ ಅಶ್ರಫ್ ಝೈನಿ ವಂದಿಸಿದರು.