ಆಳ್ವಾಸ್ ಬಿಎಸ್ಸಿ ನರ್ಸಿಂಗ್ ಶೆ.100 ಫಲಿತಾಂಶ
Update: 2016-02-03 14:35 IST
ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯವರು ಸಪ್ಟೆಂಬರ್ 2015 ರಂದು ನಡೆಸಿದ ಪರೀಕ್ಷೆಯಲ್ಲಿ ಆಳ್ವಾಸ್ ಶುಶ್ರೂಷ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ ನರ್ಸಿಂಗ್‌ನ 47 ವಿದ್ಯಾರ್ಥಿಗಳ ಪೈಕಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಕಾಲೇಜಿಗೆ ಶೆ.100 ಫಲಿತಾಂಶವನ್ನು ತಂದಿದ್ದಾರೆ.