ಕಪೂರ್ ಎಂಡ್ ಸನ್ಸ್ ಚಿತ್ರದ ಈ ನಟ ಯಾರು ಎಂದು ಗುರುತಿಸುವುದು ನಿಮಗೆ ಅಸಾಧ್ಯ !

Update: 2016-02-03 09:54 GMT

ಮುಂಬೈ , ಫ಼ೆ. 3 : ಮುಂಬರುವ ಕಪೂರ್ ಎಂಡ್ ಸನ್ಸ್ ಚಿತ್ರದ ಒಂದು ಫೋಟೋ ಸಾಮಾಜಿಕ  ಜಾಲತಾಣಗಳಲ್ಲಿ ಬಹಿರಂಗವಾಗಿದೆ. ಬಾಲಿವುಡ್ ನಲ್ಲಿ ದಶಕಗಳ ಕಾಲ ಜನಮನ ಗೆದ್ದಿರುವ ಈ ನಟನನ್ನು ಮಾತ್ರ ಯಾರು ಎಂದು ಗುರುತಿಸುವುದು ಮಾತ್ರ ಸುಲಭವಿಲ್ಲ. ನೀವು ಟ್ರೈ ಮಾಡಿ ನೋಡಿ . 

ಇದು ಹಿರಿಯ ನಟ ರಿಷಿ ಕಪೂರ್ ಅವರ ಚಿತ್ರ ! ಇಂತಹ ಇನ್ನಷ್ಟು ಸರ್ಪ್ರೈಸ್ ಗಳು ಈ ಹೊಸ ಚಿತ್ರದಲ್ಲಿವೆ ಎಂದು ರಿಷಿ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News