×
Ad

ಕಲ್ಲಡ್ಕ ಗುಂಪುಘರ್ಷಣೆ ಪ್ರಕರಣ: ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ವೃದ್ದ ದಂಪತಿಗೆ ಸಾಂತ್ವನ

Update: 2016-02-03 15:35 IST

ಮಂಗಳೂರು: ಕಲ್ಲಡ್ಕದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ದುಷ್ಕರ್ಮಿಗಳ ತಂಡವೊಂದು ಚಿಕಿತ್ಸೆಗೆ ತೆರಳಿದ್ದ ವೃದ್ದ ದಂಪತಿ ಅಹ್ಮದ್ ಆಲಿ ಹಾಗೂ ಮರಿಯಮ್ಮರವರು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ ಹಾಜಿ ಕೆ.ಎಸ್. ಮೊಹಮ್ಮದ್ ಮಸೂದ್‌ರವರು ಭೇಟಿ ನೀಡಿ ಸಾಂತ್ವನ ಹೇಳಿದರು.


ತಪ್ಪಿತಸ್ಥ ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News