×
Ad

ನೋಬೆಲ್‌ ಪ್ರಶಸ್ತಿಗೆ ಶ್ರೀ ರವಿಶಂಕರ್‌ ಗುರೂಜಿ ನಾಮಕರಣಗೊಳ್ಳುವ ಸಾಧ್ಯತೆ

Update: 2016-02-03 16:29 IST

ಬೆಂಗಳೂರು, ಫೆ.3:  ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ  ಶ್ರೀ ರವಿಶಂಕರ್‌ ಗುರೂಜಿ  ನೋಬೆಲ್‌ ಶಾಂತಿ ಪುರಸ್ಕಾರಕ್ಕೆ ನಾಮಕರಣಗೊಳ್ಳುವ ಸಾಧ್ಯತೆ ಇದೆ ಎಂಬ ಉಹಾಪೋಹಗಳು ಹರಿದಾಡುತ್ತಿದೆ.. .
ಆಧ್ಯಾತ್ಮ ಗುರು ರವಿಶಂಕರ‍್ ಗುರೂಜಿ ಅವರ ಹೆಸರು ಈ ವರ್ಷದ ನೋಬೆಲ್‌ ಶಾಂತಿ ಪುರಸ್ಕಾರಕ್ಕೆ ಪ್ರಬಲ ಸ್ಪರ್ಧಿಯಾಗುವ ಸಾಧ್ಯತೆ ಇದೆ.
 ಲಾಟಿನ್ ಅಮೆರಿಕದ ದೇಶ ವಾಗಿರುವ ಕೊಲಂಬಿಯಾದಲ್ಲಿ  ಶಾಂತಿ  ಮಾತುಕತೆಯಲ್ಲಿ  ರವಿಶಂಕರ್‌ ಗುರೂಜಿ ಪ್ರಮುಖ ಪಾತ್ರವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News