ಬಿಜೆಪಿ: ಪುದು ಜಿಪಂ ಕ್ಷೇತ್ರಕ್ಕೆ ಯಶವಂತ ; ಸಜೀಪಮೂಡ ತಾಪಂ ಕ್ಷೇತ್ರಕ್ಕೆ ಸುರೇಶ್
Update: 2016-02-03 21:15 IST
ಬಂಟ್ವಾಳ, ಫೆ. 3: ತಾಲೂಕಿನ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಪುದು ಜಿಪಂ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಂಟ್ವಾಳ ತಾಪಂ ಅಧ್ಯಕ್ಷ ಯಶವಂತ ದೇರಾಜೆಯನ್ನು ಘೋಷಿಸಿಸಲಾಗಿದೆ. ಅದೇ ರೀತಿ ಸಜೀಪಮೂಡ ತಾಪಂ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸುರೇಶ್ ಆಯ್ಕೆಯಾಗಿದ್ದಾರೆ.ಮಂಗಳವಾರ ಮಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಈ ಎರಡು ಕ್ಷೇತ್ರಗಳ ಅಭ್ಯರ್ಥಿಯನ್ನುಕಾಯ್ದಿರಿಸಲಾಗಿತ್ತು.