ಗ್ರಾಪಂ ಸದಸ್ಯರ ರಾಜ್ಯ ಪ್ರತಿನಿಧಿಯಾಗಿ ರಝಾಕ್ ಕುಕ್ಕಾಜೆ ಆಯ್ಕೆ
Update: 2016-02-03 21:27 IST
ಬಂಟ್ವಾಳ, ಫೆ. 3: ಇತ್ತೀಚೆಗೆ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟ ಸಭೆಯಲ್ಲಿ ತಾಲೂಕಿನ ಗ್ರಾಪಂ ಸದಸ್ಯರ ರಾಜ್ಯ ಪ್ರತಿನಿಧಿಯಾಗಿ ಅಬ್ದುಲ್ ರಝಾಕ್ ಕುಕ್ಕಾಜೆ ರನ್ನುಆಯ್ಕೆ ಮಾಡಲಾಯಿತು. ಇವರು ಇರಾ ಗ್ರಾಪಂನಲ್ಲಿ 3 ಭಾರಿ ಸದಸ್ಯರಾಗಿ, 2 ಬಾರಿ ಅಧ್ಯಕ್ಷರಾಗಿದ್ದಾರೆ.