ಸುನ್ನೀ ಸ್ಟೂಡೆಂಟ್ ಫೆಡರೇಶನ್‌ನ ಉಳ್ಳಾಲ ಮೇಲಂಗಡಿ ಶಾಖೆಯ ವತಿಯಿಂದ ಫೆ.4 ರಂದು ‘ಮುಹ್ಯಿದ್ದೀನ್ ಮಾಲೆ ಆಲಾಪನೆ ’
Update: 2016-02-04 17:17 IST
ಇಂದಿನ ಕಾರ್ಯಕ್ರಮ
ಸುನ್ನೀ ಸ್ಟೂಡೆಂಟ್ ಫೆಡರೇಶನ್‌ನ ಉಳ್ಳಾಲ ಮೇಲಂಗಡಿ ಶಾಖೆಯ ವತಿಯಿಂದ ಫೆ.4 ರಂದು ಮಗ್ರಿಬ್ ನಮಾಝಿನ ಬಳಿಕ ‘ಮುಹ್ಯಿದ್ದೀನ್ ಮಾಲೆ ಆಲಾಪನೆ ’ ಖುತುಬುಝ್ಝಮಾನ್ ಬುರ್ದಾ ಇಖ್‌ವಾನ್ : ಕೇರಳ ಮಲಪ್ಪುರಂನ ಅಶ್ರಫ್ ಪೆರುಮುಗಂ ತಂಡ
ಸ್ಥಳ: ಉಳ್ಳಾಲ ದರ್ಗಾ ಬಳಿ, ಮೇಲಂಗಡಿ