×
Ad

ಮಂಗಳೂರು: ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಕಮಿಷನರ್ ಭೇಟಿ

Update: 2016-02-04 19:19 IST

ಮಂಗಳೂರು, ಫೆ. 4: ನಗರದ ಪೊಲೀಸ್ ಆಯುಕ್ತರಾಗಿ ನೂತನವಾಗಿ ಅಕಾರ ಸ್ವೀಕರಿಸಿದ ಚಂದ್ರಶೇಖರ್‌ರನನು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರವರು ಭೇಟಿಯಾಗಿ ಪ್ರಸಕ್ತ ಸನ್ನಿವೇಶದ ಕುರಿತು ಚರ್ಚಿಸಿದರು.

ಈ ಸಂದರ್ಭ ನಿಯೋಗದಲ್ಲಿ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಕೆ. ಅಶ್ರ್, ಕಾರ್ಯದರ್ಶಿಗಳಾದ ಹಮೀದ್ ಕುದ್ರೋಳಿ, ಸಿ.ಎಂ. ಮುಸ್ತಾ, ಅಹ್ಮದ್ ಬಾವಾ ಬಜಾಲ್, ಸಿ.ಎಂ. ಹನ್ೀ, ಅಬ್ದುಲ್ ಮಜೀದ್ ಸಿತಾರ್, ಮೊಯ್ದಿನ್ ಮೋನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News