×
Ad

ಫ್ರಾನ್ಸ್‌ನಲ್ಲಿ ನೂರಕ್ಕೂ ಅಧಿಕ ಮಸೀದಿಗಳು ಮುಚ್ಚುವ ಸಾಧ್ಯತೆ ..!

Update: 2016-02-05 15:00 IST

ಪ್ಯಾರಿಸ್‌, ಫೆ,5: ಫ್ಯಾನ್ಸ್ ನಲ್ಲಿ ಕಾನೂನುಬಾಹಿರಾಗಿ ತಲೆಎತ್ತಿರುವ ಮಸೀದಿಗಳನ್ನು ಮುಚ್ಚು ಕಾರ್ಯ ನಡೆಯುತ್ತಿದ್ದು, ಈ ತಿಂಗಳಾಂತ್ಯದ ವೇಳೆಗೆ ಸುಮಾರು 160 ಮಸೀದಿಗಳು ಮುಚ್ಚುವ ಸಾಧ್ಯತೆ ಇದೆ ಎಂದು  ಮೂಲಗಳು ತಿಳಿಸಿವೆ.
ಆಂತರಿಕ ವ್ಯವಹಾರಗಳ ಸಚಿವ ಬೆರ್ನಾರ್ಡ್‌ ಖೆಝೆನೆಯುವ್‌  ಕಳೆದ ಎರಡು ವಾರಗಳಲ್ಲಿ ಮೂರು ಮನೀದಿಗಳನ್ನು ಮುಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಫ್ರಾನ್ಸ್‌ ಸರಕಾರ ಮೊದಲ ಬಾರಿ ಧಾರ್ಮಿಕ ಕೇಂದ್ರಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದೆ.
ಸರಕಾರದ ಅನುಮತಿ ಪಡೆಯದೆ 100ರಿಂದ 160 ಮಸೀದಿ  ಕಟ್ಡಡಗಳನ್ನುನಿರ್ಮಿಸಲಾಗಿದೆ.ಕಾನೂನುಬಾಹಿರವಾಗಿ ತಲೆ ಎತ್ತಿರುವ ಇವುಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News