×
Ad

ಕಾಸರಗೋಡು : ಮಂಜೇಶ್ವರ ಬಹುಭಾಷಾ ಸಂಶೋಧನಾ ಕೇಂದ್ರದ ಉದ್ಘಾಟನೆ ಮುಂದೂಡಿಕೆ

Update: 2016-02-05 21:10 IST

ಕಾಸರಗೋಡು :   ಮಂಜೇಶ್ವರ ಬಹುಭಾಷಾ ಸಂಶೋಧನಾ ಕೇಂದ್ರದ  ಉದ್ಘಾಟನೆ ಯನ್ನು  ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಣ್ಣೂರು ವಿಶ್ವವಿದ್ಯಾನಿ ಲಯದ  ಎಂಟನೇ ಕ್ಯಾಂಪಸ್ 

 ನಾಳೆ (6) ಉದ್ಘಾಟನೆಯಾಗಬೇಕಿದ್ದ   ಕಣ್ಣೂರು ವಿಶ್ವ ವಿದ್ಯಾನಿಲಯದ  ಎಂಟನೇ ಕ್ಯಾಂಪಸನ್ನು ಮಂಜೇಶ್ವರದಲ್ಲಿ ನಿರ್ಮಿಸಲಾಗಿದ್ದು , ಮುಂದಿನ ದಿನಾಂಕವನ್ನು ಶೀಘ್ರ ತಿಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News