×
Ad

ಸಜಿಪಮುನ್ನೂರು: ಎಸ್.ಡಿ.ಪಿ.ಐ.ಯಿಂದ ನಾಮಪತ್ರ ಸಲ್ಲಿಕೆ

Update: 2016-02-06 13:32 IST

ಬಂಟ್ವಾಳ: ಸಜಿಪಮುನ್ನೂರು ಜಿಪಂ ಕ್ಷೇತ್ರದ ಎಸ್.ಡಿ.ಪಿ.ಐ. ಅಭ್ಯರ್ಥಿಯಾಗಿ ಹಂಝ ನಂದಾವರ ಶನಿವಾರ ಬಿ.ಸಿ.ರೋಡ್ ತಾಪಂ ಸಭಾಭವನದಲ್ಲಿ ಚುನಾವಣಾಧಿಕಾರಿ ಡಾ. ಅಶೋಕ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ವೇಳೆ  SDPI ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಶಾಹುಲ್ ಹಮೀದ್ ಎಸ್.ಎಚ್. ಮೊದಲಾದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News