×
Ad

ಮಂಗಳೂರು : ಎಸ್‌ಎಸ್‌ಎಫ್ ಉಳ್ಳಾಲ ಸೆಕ್ಟರ್ನಿಂದ ಸನ್ಮಾನ

Update: 2016-02-06 16:43 IST

ಮಂಗಳೂರು ಫೆ.6: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಪ್ರತಿಭೋತ್ಸವ ಜೂನಿಯರ್ ವಿಭಾಗದ ಉರ್ದು ನಅತ್‌ನಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಪಡೆದ ಉಳ್ಳಾಲದ ಹೆಮ್ಮೆಯ ಕಣ್ಮನಿ ಸಲ್ಮಾನ್ ಫಾರಿಶ್ ಹಳೆಕೋಟೆ ಇವರಿಗೆ ಅಶ್ರಫ್ ಪೆರುಮುಗಮ್, ಅಬ್ದುಸ್ಸಮದ್ ಅಹ್ಸನಿ, ಝೈನುಲ್ ಆಬಿದೀನ್ ಸಖಾಫಿ, ಖುಬೈಬ್ ತಂಙಳ್, ಹಾಫಿರ್ ಸಫ್ವಾನ್, ಹಾಫಿರ್ ಮುಈನುದ್ದೀನ್ ಹಾಗೂ ಅಬ್ದುಲ್ ಸತ್ತಾರ್ ಹಳೆಕೋಟೆ ಸಮ್ಮುಖದಲ್ಲಿ ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ವಾರ್ಷಿಕ ಪ್ರೋಗ್ರಂನ ಮುಹಿಯುದ್ದೀನ್ ಮಾಲೆ ಅಲಾಪನೆ ಮಜ್ಲಿಸ್‌ನಲ್ಲಿ ಎಸ್‌ಎಸ್‌ಎಫ್ ಉಳ್ಳಾಲ್ ಸೆಕ್ಟರ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News