ಆತ್ಮಹತ್ಯೆ
Update: 2016-02-07 00:11 IST
ಕಾರ್ಕಳ: ವೈಯಕ್ತಿಕ ಕಾರಣದಿಂದ ಮನನೊಂದ ನಿಟ್ಟೆ ಲೆಮಿನಾ ಫೌಂಡ್ರೀಸ್ ಬಳಿಯ ನಿವಾಸಿ ಡೋಂಗ್ರಿ ಸಾಹೇಬ್ ಎಂಬವರ ಮಗಳು ಬಿಸ್ಮಿಲ್ಲಾ (28) ಎಂಬವರು ಫೆ.6ರಂದು ಬೆಳಗ್ಗೆ ಮನೆಯ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.