×
Ad

ಇಂದು ದ್ಸಿಕ್ರ್ ಮಜ್ಲಿಸ್

Update: 2016-02-07 00:12 IST

ಮಂಗಳೂರು: ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ವತಿಯಿಂದ ನಡೆಸಲ್ಪಡುವ ಮಾಸಿಕ ‘ದ್ಸಿಕ್ರ್ ಮಜ್ಲಿಸ್’ ಫೆ.7ರಂದು ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ. ಅಲ್ ಹಾಜ್ ಕೆ.ಪಿ.ಹುಸೈನ್ ಸಅದಿ ನೇತೃತ್ವ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News