×
Ad

ಸೌದಿ ಅರೇಬಿಯಾದಲ್ಲಿ ವಾಟ್ಸಾಪ್ ಕಾಲ್ ನಿಷೇಧ ವಾಪಸ್ !

Update: 2016-02-07 15:28 IST

ಜಿದ್ದಾ, ಫೆ.7: ಸೌದಿ ಅರೇಬಿಯಾದಲ್ಲಿ ವಾಟ್ಸಾಪ್ ಮೂಲಕ ಇನ್ನು ಕರೆ ಮಾಡಬಹುದಾಗಿದೆ !


ಶನಿವಾರ ಸೌದಿ ಅರೇಬಿಯಾದಲ್ಲಿ ವಾಟ್ಸಾಪ್ ಕಾಲ್ ನಿಷೇಧವನ್ನು ಹಿಂಪಡೆಯಲಾಗಿದೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.


 ಈ ಮೊದಲು ವಾಟ್ಸಾಪ್ ಮೂಲಕ ಕರೆ ಮಾಡುವ ಅವಕಾಶವನ್ನು ತಡೆ ಹಿಡಿಯಲಾಗಿತ್ತು. ಇದರಿಂದಾಗಿ ಕೇವಲ ಸಂದೇಶ ಕಳುಹಿಸುವುದಕ್ಕೆ ಮಾತ್ರ ವಾಟ್ಸಾಪ್ ಸೀಮಿತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News